News (ಸುದ್ದಿ)

ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದವರಿಗೆ ಕೋವಿಡ್ ಟೆಸ್ಟ್ : heggaddesamachar.com

Spread the love

ಮೈಸೂರು;ಕೋವಿಡ್ 19 ವಿರುದ್ದ ಹೋರಾಟ ನಡೆಸುತ್ತಿರುವ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದವರಿಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ವತಿಯಿಂದ ಪತ್ರಕರ್ತರಿಗೆ ಕೋರೋನಾ ಪರೀಕ್ಷೆ ನಡೆಸಲಾಯಿತು.

ಮಹಾಮಾರಿ ಕೊರೊನಾ ಆರಂಭದ ದಿನಗಳಿಂದ ಕೊರೋನ ಸೋಂಕು ಹರಡಬಹುದಾದ ಪ್ರದೇಶಗಳಲ್ಲಿ ವರದಿಗಾರಿಕೆಗೆ ತೆರಳಿದ ವರದಿಗಾರರು ಕ್ಯಾಮೆರಾ ಮೆನ್ ಹಾಗೂ ಪತ್ರಿಕಾ ಛಾಯಾಗ್ರಹಕರು ಓಡಾಡುವ ಹಿನ್ನಲೆ ಮೈಸೂರು ಪತ್ರಕರ್ತರಿಗೆ ನಗರದ ಕೃಷ್ಣಮೂರ್ತಿಪುರಂನ ಮೈಸೂರು ಮಕ್ಕಳ ಕೂಟದಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ವೈದ್ಯರುಗಳಾದ ಸಿನಿಯರ್ ಲ್ಯಾಬ್ ಟ್ಯೆಕ್ನಾಲಿಜಿಸ್ಟ್ ಎಸ್.ಕೆ.ರಾಬ್ಬಾನಿ,ಕಲ್ಯಾಣ್ ಕುಮಾರ್,ಉಷಾ .ವಿ,ಸೋಮೇಶ್, ಬಾಬು, ಸಚಿನ್, ಶಿವಪ್ರಸಾದ್, ಅಶ್ರಫ್ ಆಲಿ, ಬಸವರಾಜು, ಅಶ್ವಿನಿ ರವರು ಪತ್ರಕರ್ತರಿಗೆ
ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.

ರಿ:ನಂದಿನಿ

Leave a Reply

Your email address will not be published. Required fields are marked *