News (ಸುದ್ದಿ)

ಪಡಿತರ ಅಕ್ಕಿ ಅಕ್ರಮವಾಗಿ ಮಾರಾಟ – ಇಬ್ಬರ ಸೆರೆ : Heggaddesamachar.com

Spread the love

ಕೆ.ಆರ್.ನಗರ: ಜನರಿಗೆ ವಿತರಿಸ ಬೇಕಾದ 6 ಮೂಟೆ ಪಡಿತರ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿ ಮಾಲೀಕ ಹಾಗೂ ಸಹಾಯಕ ಇಬ್ಬರು ಸೇರಿಕೊಂಡು ಆಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ಸಾರ್ವಜನಿಕರಿಗೆ ಹಿಡಿದಿ ಆಹಾರ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ತಾಲೂಕಿನ ನರಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡಿ ಜೀಪ್ ಗೆ ತುಂಬಿದ ಅಕ್ಕಿ ಮೂಟೆ ಹಾಗೂ ನ್ಯಾಯಬೆಲೆ ಸಹಾಯಕ ಮಹೇಶ್ ಅವರನ್ನು ಬಂದಿಸಿ ಪಡಿತರ ಅಕ್ಕಿಯನ್ನು ವಶಪಡಿಸಿ ಕೊಳ್ಳಿ ಎಂದು ಗ್ರಾಮಸ್ಥರು ತಾಲೂಕು ಆಹಾರ ನಿರೀಕ್ಷಕ ಸದಾನಂದ್ ಅವರನ್ನು ಸ್ಥಳದಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *