News (ಸುದ್ದಿ)

ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI)ದ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರಿನ ನಾಗೇಶ್ ಕರಿಯಪ್ಪ: heggaddesamachar.com

Spread the love

ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI)ದ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರಿನ ನಾಗೇಶ್ ಕರಿಯಪ್ಪರವರನ್ನು ಅಖಿಲ ಭಾರತ ರಾಷ್ತ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ರವರು ಆದೇಶ ಹೊರಡಿಸಿದ್ದಾರೆ.

ನಾಗೇಶ್ ಕರಿಯಪ್ಪ ರವರು ಪ್ರಸ್ತುತ ರಾಷ್ಟೀಯ ಕಾರ್ಯದರ್ಶಿಯಾಗಿ ಕೇರಳ, ಆಂಧ್ರಪ್ರದೇಶ, ಝಾರ್ಕಂಡ್ ರಾಜ್ಯಗಳ (NSUI)ನ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗು ಈ ಹಿಂದೆ ರಾಜ್ಯ (NSUI)ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.

Leave a Reply

Your email address will not be published. Required fields are marked *