Jobs & ಶಿಕ್ಷಣ

ನಿರುದ್ಯೋಗಿಗಳ ಬಾಳಲ್ಲಿ ಆಶಾಕಿರಣ ಕೆನರಾ ಬ್ಯಾಂಕ್ ನಿಂದ ಉಚಿತ ಕಂಪ್ಯೂಟರ್ ಶಿಕ್ಷಣ : HeggaddeSamachar

Spread the love

ಕೆನರಾ ಬ್ಯಾಂಕ್ ವತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣ.
ದಯಮಾಡಿ ಈ ಕೆಳಕಂಡ ವಿವರಗಳನ್ನು ನಿಮ್ಮ whats app/Facebook ನ ಎಲ್ಲಾ ಮಿತ್ರರಿಗೂ ಶೇರ್ ಮಾಡಿ. Please share this to all your Whats app/Facebook friends. ಮುಂದಿನ ತರಗತಿಗಳು January 1 , 2020 ರಂದು ಪ್ರಾರಂಭವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ತಕ್ಷಣವೇ ಸಂಪರ್ಕಿಸಿ:

ಬೆಂಗಳೂರು ನಗರ ಹಾಗು ಸುತ್ತಮುತ್ತ ಪ್ರದೇಶಗಳ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಪಡೆಯಲು ಸುವರ್ಣಾವಕಾಶ.
ನಿಮಗೆ ಕಂಪ್ಯೂಟರ್ ಶಿಕ್ಷಣದಲ್ಲಿ ಆಸಕ್ತಿಯಿದೆಯೇ ?
ಹಾಗಾದರೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಿಂದ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಪಡೆಯಿರಿ. ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆಯು ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಶನ್ (ಟ್ಯಾಲಿ) ಅಥವಾ ಡಿಟಿಪಿ ಮತ್ತು ಹಾರ್ಡ್ ವರ್ಡ್ ಮತ್ತು ನೆಟ್ ವರ್ಕ್ ಅದ್ಮಿನಿಸ್ಟ್ರೇಶನ್ ವಿಭಾಗದಲ್ಲಿ ಉಚಿತ ತರಬೇತಿಯನ್ನು ನೀಡುತ್ತದೆ. ಈ ತರಬೇತಿಯ ಅವಧಿ ೩ ತಿಂಗಳಾಗಿದ್ದು, ಶಿಕ್ಷಣಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದರ ಜೊತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕಂಪ್ಯೂಟರ್ ಶಿಕ್ಷಣಕ್ಕೆ ಸಂಬಂದಿಸಿದ ಉಪಯುಕ್ತ ಪುಸ್ತಕಗಳ ಗ್ರಂಥಾಲಯವೂ ಇದೆ. ಇಂಗ್ಲೀಷ್ ಕಲಿಕೆ, ಯೋಗ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ವಿಶೇಷ ಉಪನ್ಯಾಸವನ್ನೂ ಏರ್ಪಡಿಸಲಾಗುವುದು. ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು. ಪಿಯುಸಿ, ಡಿಗ್ರಿ, ಡಿಪ್ಲೊಮೊ ಮತ್ತು ಐಟಿಐ ಮಾಡಿದವರಿಗೆ ಆದ್ಯತೆಯನ್ನು ನೀಡಲಾಗುವುದು. ವಯೋಮಿತಿ 18 ರಿಂದ 27 ವರುಷದವರಾಗಿರಬೇಕು. ಪರಿಶಿಷ್ಠ ಜಾತಿ/ವರ್ಗದವರಿಗೆ ವಯಸ್ಸಿನ ಗರಿಷ್ಠ ಮಿತಿ 30 ಆಗಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಶ್ರೀ ವೆಂಕಟೇಶ ಶೇಷಾದ್ರಿ, ನಿರ್ದೇಶಕರು
ಫೋನ್ ಸಂಖ್ಯೆ: ೨೩೪೪೦೦೩೬/೨೩೪೬೩೫೮೦

ಲೈಕ್ (like) ಮತ್ತು ಕಾಮೆಂಟ್ಸ್ (comments) ಮಾಡುವುದರ ಜೊತೆಗೆ ದಯವಿಟ್ಟು ಶೇರ್ (share) ಮಾಡಿ Please share this with your friends/relatives

Leave a Reply

Your email address will not be published. Required fields are marked *