News (ಸುದ್ದಿ)
ನಿನ್ನೆ ಬಂದ್ ನ್ನ ಸರಿಯಾಗಿ ಬಳಸಿಕೊಂಡ ವ್ಯಕ್ತಿ ಎನ್ಮಾಡಿದ್ದಾನೆ ನೋಡಿ!?: heggaddesamachar

ಮೈಸೂರು:ಬಂದ್.. ಬಂದ್… ಬಂದ್….ಮೈಸೂರು ಸಂಪೂರ್ಣ ಬಂದ್ ……ಆಗಿತ್ತು.ಆದರೇ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಡಿವೈಡರ್ ಮೇಲೆ ವ್ಯಕ್ತಿಯೋರ್ವ ತಮ್ಮ ಬಟ್ಟೆಗಳನ್ನ ಒಣಗಿ ಹಾಕಿದ್ದ ದೃಶ್ಯಗಳು ಕಂಡು ಬಂತು.
ಕೊರಾನಾವನ್ನ ಕಟ್ಟಿ ಹಾಕಲು ರಾಜ್ಯ ಸರ್ಕಾರ ಭಾನುವಾರ ಕರ್ಫೂಗೆ ಆದೇಶ ಹೊರಡಿಸಿದೆ.ಆ ಹೊಸ ಆಸ್ತ್ರಕ್ಕೆ ಮೈಸೂರಿಗರು ಸಾಥ್ ನೀಡಿದ್ದಾರೆ.ಹೌದು ಕೊರೊನಾ ನಿಯಂತ್ರಣಕ್ಕೆ ಮೈಸೂರು ಜಿಲ್ಲಾಡಳಿತ ಭಾನುವಾರ ಸಂಪೂರ್ಣ ಲಾಕ್ ಡೌನ್ ಗೆ ಆದೇಶಿಸಿತ್ತು.ಅದರಂತೆಯೇ ಮೈಸೂರಿನ ಜನತೆ ಮನೆಯಿಂದ ಹೊರಬರದೇ ಸಂಡೇ ಕರ್ಫೂಗೆ ಸಹಕರಿಸಿದ್ದಾರೆ.
Post Views:
274