News (ಸುದ್ದಿ)
ನಿಖಿಲ್ ರೇವತಿ ತೋಟಗಳಲ್ಲಿ ಹೆಜ್ಜೆಗೊಂದು ಹೆಜ್ಜೆ – ಪೋಟೋಸ್ ವೈರಲ್: heggaddesamachar

ಲಾಕ್ ಡೌನ್ ನಡುವೆ ಮಾಜಿ ಸಿಎಂ ಪುತ್ರ ನಿಖಿಲ್ ಅವರು ರೇವತಿ ಜೊತೆಗೆ ಹಸೆಮಣೆ ಏರಿದ್ದರು, ನವಜೋಡಿಗಳಾಗಿ ದಾಂಪತ್ಯಕ್ಕೆ ಅಸ್ತು ಎಂದ ಈ ಇಬ್ಬರ ಕುಟುಂಬ ಲಾಕ್ಡೌನ್ ಸಮಯದಲ್ಲಿ ಮದುವೆ ಸಮಾರಂಭ ನೆರವೇರಿದ್ದು ಖುಷಿಯ ವಿಚಾರವಾದರೆ ಕೆಲವು ಕಡೆ ಟೀಕೆಗಳಿಗೂ ಪಾತ್ರವಾಗಿತ್ತು.
ಆಮೇಲೆ ಎಲ್ಲೂ ಕಾಣಿಸಿಕೊಳ್ಳದ ಈ ಜೋಡಿ, ನೆನ್ನೆ ತೋಟದ ನಡುವೆ ಒಂದಾಗಿ ಹೆಜ್ಜೆ ಬೆಸೆಯುವ ಭಾವಚಿತ್ರ ಎಲ್ಲಾಕಡೆ ಜಾಲತಾಣದಲ್ಲಿ ಕಾಣುತ್ತಿದೆ.
ಖುಷಿಯಲ್ಲಿ ತಮ್ಮ ಸಮಯವನ್ನು ಕಳೆಯುತ್ತಿರುವ ನಿಖಿಲ್ ರೇವತಿ ದಂಪತಿಗಳು ಸೊಗಸಾಗಿ ಜೀವನದ ಚಿತ್ರಗಳನ್ನ ನೋಡಿ ಅಭಿಮಾನಿಗಳು ಮೇಡ್ ಫಾರ್ ಈಚ್ ಅದರ್ ಅಂತ ಕಮೆಂಟ್ ಸುರಿಮಳೆ ಸುರಿಸುತ್ತಿದ್ದಾರೆ.