News (ಸುದ್ದಿ)

ನಾಳೆಯಿಂದ ಕರ್ನಾಟಕದಲ್ಲಿ ಏನಿದೆ‌ – ಏನಿಲ್ಲ!? : heggaddesamachar.com

Spread the love
 • KSRTC ಬಸ್ ಸಂಚಾರಕ್ಕೆ ಅನುಮತಿ
 • ಖಾಸಗೀ ಬಸ್ ಸಂಚಾರಕ್ಕೆ ಅನುಮತಿ.
 • ಸಲೂನ್ ಶಾಪ್ ತೆರೆಯಲು ಅನುಮತಿ.
 • ಪ್ರತೀ ಭಾನುವಾರ ಸಂಪೂರ್ಣ ಲಾಕ್ ಡೌನ್.
 • ಬಸ್ ನಲ್ಲಿ 30 ಜನರಿಗೆ ಮಾತ್ರ ಸಂಚರಿಸಲು ಅನುಮತಿ.
 • ರಾಜ್ಯದ ಒಳಗೆ ಮಾತ್ರ ರೈಲು ಸಂಚಾರಕ್ಕೆ ಅನುಮತಿ
 • ಎಲ್ಲಾ ಕಡೆಯೂ ಮಾಸ್ಕ್ ಕಡ್ಡಾಯ
 • KSRTC ಬಸ್ಸಿನ ಪ್ರಯಾಣ ವೆಚ್ಚ ಜಾಸ್ತಿ ಇಲ್ಲ ಸಂಸ್ಥೆಗೆ ಆಗುವ ನಷ್ಟ ಸರ್ಕಾರವೇ ಭರಿಸಲಿದೆ.
 • ರಾತ್ರಿ ಪ್ರಯಾಣಕ್ಕೆ ಅನುಮತಿ ಇಲ್ಲ.
 • ಮಾಲ್, ಚಿತ್ರಮಂದಿರ, ಹೋಟೆಲ್ ಹೊರತುಪಡಿಸಿ ಉಳಿದ ಅಂಗಡಿ ಮುಗ್ಗಟ್ಟು ತೆರೆಯಲು.
 • ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ.

ರಿ: ಹೆಗ್ಗದ್ದೆ ಸಮಾಚಾರ್.ಕಾಮ್

Leave a Reply

Your email address will not be published. Required fields are marked *