News (ಸುದ್ದಿ)

ನಾಲ್ವಡಿ ಕೃಷ್ಣರಾಜ ಒಡೆಯರ ಜೊತೆ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡಬಾರದು!- ಮೈಸೂರಿನಲ್ಲಿ ಏಕಪ್ರತಿಮೆ ಹೋರಾಟ: heggaddesamachar

Spread the love

ಕೃಷ್ಣರಾಜಸಾಗರ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯೊಂದಿಗೆ ಸರ್.ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ನಿಲ್ಲಿಸಬಾರದೆಂದು ಆಗ್ರಹ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪ್ರತಿಮೆ ಹೋರಾಟ ಸಮಿತಿ ವತಿಯಿಂದ ಆಗ್ರಹ. ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರಿಗೆ ಮನವಿ. ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ ಹೇಳಿಕೆ‌ಯು ಪ್ರಕಟ.

ನಂತರ ಜೂ .1 ನೇ ತಾರೀಖಿನಿಂದ ಏಕಪ್ರತಿಮೆ ಹೋರಾಟ ಸಮಿತಿಯಿಂದ ಪ್ರತಿಭಟನೆ ಹಾಗೂ ಪ್ರತಿರೋಧಗಳು ನಡೆಯುತ್ತಿದ್ದು ಈ ವಿಚಾರ ಮುಖ್ಯಮಂತ್ರಿಯವರ ಗಮನಕ್ಕೂ ಬಂದಿದೆ . ಈ ವಿವಾದ ಇತ್ಯರ್ಥವಾಗುವವರೆಗೂ ಕೆಆರ್ ಎಸ್ ನಲ್ಲಿ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಸಮಿತಿಯ ಮುಖ್ಯಸ್ಥರು ಒತ್ತಾಯಿಸಿದರು .

ಈ ಸಂದರ್ಭ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ , ಜಿ.ವಿ.ಸೀತಾರಾಮ , ನಂದೀಶ್ ಜಿ.ಅರಸ್ , ಬಸವರಾಜ ನಾಯಕ , ಅರವಿಂದ ಶರ್ಮ್ , ಮತ್ತಿತರರಿದ್ದರು

Leave a Reply

Your email address will not be published. Required fields are marked *