News (ಸುದ್ದಿ)

ದೊಡ್ಡ ಸ್ಥಳಾಂತರ ಇದು – ಲಕ್ಷ ಲಕ್ಷ ಜನ ಭಾರತಕ್ಕೆ!! ದರವೆಷ್ಟು?,ವಿಮಾನವೆಷ್ಟು?? ಇಲ್ಲಿದೆ ಮಾಹಿತಿ: heggaddesamachar.com

Spread the love

ಏರ್ ಲಿಫ್ಟ್ ಬಗೆಗಿನ ಮಾಹಿತಿ:

ಮೇ 7 ರಿಂದ 13 ರ ವರೆಗೆ ಸಂಚರಿಸುವ ವಿಮಾನ: 64
ಹಡಗು : 11

ಪ್ರಸ್ತುತ ಇಲ್ಲಿವರೆಗೆ ದಾಖಲಾತಿ ಪಡೆದದ್ದು ಇಷ್ಟು:
ಗಲ್ಪ್ ರಾಷ್ಟ್ರಗಳು- 2,00,000+
ಅಮೇರಿಕಾ – 23,000
ಮಾಸ್ಕೋ – 11,000
ನ್ಯೂಜಿಲೆಂಡ್ – 1,200
ನೈರೋಬಿ – 390

ವಿಮಾನಗಳ ಸಂಖ್ಯೆ ಹಾಗೂ ಸ್ಥಳ:
ಯುಎಇ – 10 ಅಮೇರಿಕಾ,ಇಂಗ್ಲೆಂಡ್, ಮಲೇಷಿಯಾ, ಬಾಂಗ್ಲಾದೇಶ :7
ಸೌದಿ ಅರೇಬಿಯಾ,ಸಿಂಗಾಪುರ : 5
ಬಹ್ರೇನ್, ಒಮಾನ್,ಕತಾರ್ :2

ಭಾರತ ನಿಗದಿ ಪಡಿಸಿರುವ ಏರ್ ಲಿಫ್ಟ್ ದರ ಹೀಗಿವೆ:
ಅಮೇರಿಕಾ–ದಿಲ್ಲಿ,ಬೆಂಗಳೂರು – 1,00,000
ಲಂಡನ್–ದಿಲ್ಲಿ,ಬೆಂಗಳೂರು – 50,000
ಸಿಂಗಾಪುರ–ಬೆಂಗಳೂರು – 18,000
ಕುವೈಟ್–ಹೈದರಾಬಾದ್ – 20,000
ದುಬೈ , ಅಬುದಾಬಿ – 13,000-15,000
ಢಾಕಾ–ದಿಲ್ಲಿ,ಶ್ರೀನಗರ – 12,000

ಆಯಾಯ ದೇಶಕ್ಕೆ ನಿಗದಿಪಡಿಸಿರುವ ವಿಮಾನಗಳು:
ಅಮೇರಿಕಾ – ಏರ್ ಇಂಡಿಯಾ
ಬಾಂಗ್ಲಾದೇಶ – ವಾಯುಪಡೆ ವಿಮಾನ
ಯುಎಇ – ಏರ್ ಇಂಡಿಯಾ ಎಕ್ಸ್‌ಪ್ರೆಸ್‌ , ಐ ಎನ್ ಎಸ್ ಜಲಾಶ್ವ
ಅಬುಧಾಬಿ,ದುಬೈ – ಏರ್ ಇಂಡಿಯಾ ಎಕ್ಸ್‌ಪ್ರೆಸ್…


ರಿ: ಹೆಗ್ಗದ್ದೆ ಸಮಾಚಾರ್. ಕಾಮ್

Leave a Reply

Your email address will not be published. Required fields are marked *