News (ಸುದ್ದಿ)
ದಕ್ಷಿಣ ಕನ್ನಡದಲ್ಲಿ ಕೊರೋನಾ ನರ್ತನ- ಇಂದು ಮತ್ತೆರಡು ಪಾಸಿಟಿವ್: heggaddesamachar.com

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕೊರೋನಾ ಪಾಸಿಟಿವ್ .
ಮಂಗಳೂರಿನ ಜಪ್ಪಿನಮೊಗರು ನಿವಾಸಿ, 31 ವರ್ಷದ ಯುವಕನಿಗೆ ಪಾಸಿಟಿವ್
ಅನುಮಾನ ಬಂದು ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದ ಯುವಕ
ಕೋವಿಡ್ ಆಸ್ಪತ್ರೆಗೆ ಬಂದು ಸ್ವಯಂ ಪರೀಕ್ಷೆಗೆ ಒಳಗಾಗಿದ್ದ ವ್ಯಕ್ತಿ
ಇನ್ನೋರ್ವ ಮಹಿಳೆಗೂ ಕೊರೋನಾ ಪಾಸಿಟಿವ್
ಮಂಗಳೂರಿನ ಯೆಯ್ಯಾಡಿ ಮೂಲದ 35 ವರ್ಷದ ಮಹಿಳೆಗೆ ಪಾಸಿಟಿವ್
ಮಹಿಳೆ, ಆಕೆಯ ಪತಿ ಮತ್ತು ಮಗು ಕ್ವಾರಂಟೈನ್ ನಲ್ಲಿದ್ದರು
ಮೇ 14 ರಂದು ಮುಂಬೈ ನಿಂದ ಮಂಗಳೂರಿಗೆ ಬಂದಿದ್ದ ಕುಟುಂಬ
Post Views:
373