Cinema (ಸಿನಿಮಾ)

ತೆಲುಗು ಬಾಕ್ಸ್ ಅಫೀಸಿನಲ್ಲಿ ಕನ್ನಡದ ಸ್ಟಾರ್ ಮಿಂಚು | heggaddesamachar.com

Spread the love

ಅಲ್ಲು ಅರ್ಜುನ್ ಜೊತೆಗೆ ನಟನೆ ಮಾಡಿ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡ, ನಮ್ಮ ಕನ್ನಡದ ಸ್ಟಾರ್ ನಟ ಉಪೇಂದ್ರ ಅವರು ಟಾಲಿವುಡ್ ನಲ್ಲಿ ಉತ್ತಮ ಕಥೆಯ ಜೊತೆಗೆ ಪಾತ್ರಧಾರಿಯಾಗಿ ಭಾಗಿಯಾಗಬೇಕೆಂಬ ಮಹದಾಕಾಂಕ್ಷೆ ಹೊಂದಿದ್ದವರು.
ಇದೀಗ ವರುಣ್ ತೇಜ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಬಾಕ್ಸರ್ ಚಲನಚಿತ್ರದಲ್ಲಿ ನಮ್ಮ ಕನ್ನಡದ ಸ್ಟಾರ್ ನಟ ಉಪೇಂದ್ರ ಅವರು ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಉಪೇಂದ್ರ ಅವರು ಹೇಳುವಂತೆ ತೆಲುಗು ಚಿತ್ರರಂಗದಲ್ಲಿ ಮತ್ತೆ ಪಾದಾರ್ಪಣೆ ಮಾಡಲು, ಒಂದು ಆಕರ್ಷಕ ಕಥಾಗುಚ್ಚ ವನ್ನು ಹುಡುಕುತ್ತಿದ್ದೆ. ಸದಾವಕಾಶ ಎಂಬಂತೆ ಪ್ರಸ್ತುತ ಬಾಕ್ಸರ್ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *