News (ಸುದ್ದಿ)

ಟೀಂ ಮೈಸೂರು ತಂಡದಿಂದ ಔಷಧ ವಿತರಣೆ: heggaddesamachar.com

Spread the love

ಮೈಸೂರು ನಗರದ ಟೀಂ ಮೈಸೂರ್ ತಂಡದ ವತಿಯಿಂದ
ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಕೂಲಿ ಕಾರ್ಮಿಕರು, ಕಡುಬಡವರಿಗೆ ಅವಶ್ಯಕತೆ ಇರುವವರಿಗೆ ಔಷಧಿಗಳನ್ನು ವಿತರಣೆ ಮಾಡಲಾಯಿತು.

ಮೈಸೂರಿನ
ಇಟ್ಟಿಗೆಗೂಡಿನಲ್ಲಿ ಇರುವ ಕರಿಮಾರಿಯಮ್ಮ ಸಮುದಾಯ ಭವನ,ಕರಗ ದೇವಸ್ಥಾನದ ಹಿಂಭಾಗ ಆರೋಗ್ಯಧಿಕಾರಿಗಳಾದ ಡಾ. ನಾಗರಾಜ್ , ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ನಜರ್ ರ್ಬಾದ್ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಕಾಂತ್ ರವರು ಔಷಧಿ ವಿತರಿಸಿದರು.

ನಂತರ ಕೋವಿಡ್19 ವಿರುದ್ಧ ಹೋರಾಟ ನಡೆಸುತ್ತಿರುವ ವಿರುದ್ಧ‌ ನಮ್ಮನ್ನು ಈ ಅಧಿಕಾರಿಗಳಿಗೆ ಗೌರವಿಸಲಾಯಿತು.

Leave a Reply

Your email address will not be published. Required fields are marked *