News (ಸುದ್ದಿ)

ಚೈತನ್ಯ ಆರ್ಟ್ಸ್ ಅಕಾಡೆಮಿಯಿಂದ ಸಾಂಸ್ಕೃತಿಕ ಸ್ಪರ್ಧೆಗಳು : heggaddesamachar.com

Spread the love

ಚೈತನ್ಯ ಆರ್ಟ್ಸ್ ಅಕಾಡೆಮಿಯು ಫೆಬ್ರವರಿ ದಿನಾಂಕ 08/02/2020 ಶನಿವಾರ ಮತ್ತು 09/02/2020 ಭಾನುವಾರದಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಸಲು ಹಮ್ಮಿಕೊಂಡಿದೆ.

ಈ ಎರಡು ದಿನದ ಸಂಜೆ ಬಹುಮಾನ ವಿತರಣೆಯೂ ಇದ್ದು, ಹಾಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ “ನೇತಾಜಿ ಸುಭಾಷ್ ಚಂದ್ರ ಬೋಸ್ ರಾಷ್ಟ್ರೀಯ ಪ್ರಶಸ್ತಿ “ಕಿತ್ತೂರ್ ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ” ಮತ್ತು “ಗುರು ರತ್ನ ಪ್ರಶಸ್ತಿ” ಮತ್ತು ಬಾಲ ಹಾಗೂ ಯುವ ಕಲಾವಿದರಿಗೆ “ಕರುನಾಡ ಕಲಾ ಕಣ್ಮಣಿ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದೆ.
ಆಸಕ್ತಿಯುಳ್ಳವರು ಸಂಪರ್ಕಿಸಬಹುದು.
ದೂರವಾಣಿ: 9731860539

ಸ್ಥಳ: ಉದಯಬಾನು ಕಲಾಸಂಘ ಗಾಂಧಿಬಜಾರ್ (ರಾಮಕೃಷ್ಣ್ ಆಶ್ರಮದ ಹಿಂಭಾಗ )

Leave a Reply

Your email address will not be published. Required fields are marked *