News (ಸುದ್ದಿ)

ಚಲಿಸುತ್ತಿದ್ದ ಕಾರ್ ಗೆ ಬೆಂಕಿ – ರಾತ್ರಿ ಸಂಭವಿಸಿದ ಘಟನೆ – ಕೂದಲೆಳೆಯಿಂದ ಪಾರಾದ ಕುಟುಂಬ: heggaddesamachar

Spread the love

ಮೈಸೂರು: 11 ಜೂನ್ 2020
ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ.ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ. ಮೈಸೂರು ತಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿಯಲ್ಲಿ ಘಟನೆ.

ಪೋಲಿಸ್ ಬಡಾವಣೆಯ ನಿವಾಸಿ ಬಸಪ್ಪ ರವರಿಗೆ ಸೇರಿದ ಕಾರು.ಕುಟುಂಬದೊಂದಿಗೆ ಚಾಮರಾಜನಗರ ಹೋಗಿ ವಾಪಸ್ ಹಿಂದಿರುಗುವಾಗ ಘಟನೆ.

ನೆನ್ನೆ ರಾತ್ರಿ ಸಂಭವಿಸಿರುವ ಘಟನೆ. ಈ ಸಂಬಂಧ ವರುಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

Leave a Reply

Your email address will not be published. Required fields are marked *