News (ಸುದ್ದಿ)

ಕೋಲಾರದಲ್ಲಿ ಕುಡಿದ ಮತ್ತಿನಲ್ಲಿ ಹಾವನ್ನ ಕಚ್ಚಿ ಸಾಯಿಸಿದ ಭೂಪ: heggaddesamachar.com

Spread the love

ಕೋಲಾರದ ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿನ ಭೂಪನೊಬ್ಬ ಸಾರಾಯಿ ನಶೆಯಲ್ಲಿ ಹಾವನ್ನ ಕಚ್ಚಿ ಕಚ್ಚಿ ಸಾಯಿಸಿದ ಘಟನೆ ನಡೆದಿದೆ…

ಕುಡಿದು ಗಾಡಿಯಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ಹಾವನ್ನ ಸಿಟ್ಟಿನಿಂದ ಹಿಡಿದು ಗಬಗಬನೆ ಕಚ್ಚಿ ಸಾಯಿಸಿ-ತಿಂದಿದ್ದಾನೆ…

ಗಾಡಿ ನಿಲ್ಲಿಸಿ ಹಾವನ್ನ ಎತ್ತಿಕೊಂಡು ಕಚ್ಚಿದ ಯುವಕ ಹಾವನ್ನ ಕಚ್ಚಿ ಸಾಯಿಸುತ್ತಿರುವ ವಿಡಿಯೋ ಇದೀಗ ಎಲ್ಲಾ ಕಡೆಯೂ ವೈರಲ್ ಆಗಿದೆ ವೈರಲ್.

Leave a Reply

Your email address will not be published. Required fields are marked *