News (ಸುದ್ದಿ)

ಕೊರೋನಾ ವೈರಸ್ ದೇಹದೊಳಗೆ ಸೇರಿದಾಗ ಆಗುವ ಬದಲಾವಣೆ ಎನು ಗೊತ್ತಾ!? heggaddesamachar.com

Spread the love

ನಮಗೆ ಸಾಮಾನ್ಯ ಜ್ವರ ಬಂದರೆ ನೆಗಡಿಯಾಗುತ್ತೆ, ಮೂಗು ಕಟ್ಟುತ್ತೆ ತಲೆ ನೋವು ಬರುತ್ತದೆ ಆದರೆ ಕೊರೋನಾ ವೈರಸ್ ನಿಮ್ಮ ದೇಹಕ್ಕೆ ದಾಳಿ ಇಟ್ಟರೆ ನೆಗಡಿಯ ಮಾತೇ ಬರುವುದಿಲ್ಲ. ಇದು ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ ಒಣಕೆಮ್ಮು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನೆಗಡಿ ಆದ ತಕ್ಷಣ ಭಯ ಬೀಳುವ ಅಗತ್ಯ ಇಲ್ಲ.

ಆದರೆ ಒಣಕೆಮ್ಮು ಕಾಣಿಸಿಕೊಂಡರೆ ಆಸ್ಫತ್ರೆಗೆ ಭೇಟಿ ನೀಡುವುದನ್ನು ಮಾತ್ರಾ ಮರೆಯಬೇಡಿ

Leave a Reply

Your email address will not be published. Required fields are marked *