News (ಸುದ್ದಿ)
ಕೊರೋನಾ ವಾರಿಯರ್ ಪೇದೆ ಪತ್ನಿ ಆತ್ಮಹತ್ಯೆ – ರಜೆ ನೀಡದಿದ್ದಕ್ಕೆ ನೇಣಿಗೆ ಶರಣು : heggaddesamachar.com

ಚಾಮರಾಜನಗರ: ಕೊರೋನಾ ವಾರಿಯರ್ ಪೇದೆಯ ಪತ್ನಿ ನೇಣಿಗೆ ಶರಣು….
ಗಂಡನ ಬಿಡುವಿಲ್ಲದ ಕೆಲಸದಿಂದ ಬೇಸತ್ತು ಆತ್ಮಹತ್ಯೆ…ನಾಗರತ್ನ(೧೯) ಮೃತ ದುರ್ದೈವಿ….
ಸಂಬಂಧಿಕರ ಮದುವೆಗೆ ಹೋಗಲು ರಜೆ ನೀಡದ ಮೇಲಧಿಕಾರಿಗಳು….ತವರು ಮನೆಗೆ ಕರೆದೋಯ್ಯಲು ನಿರಾಕರಿಸಿದ ಪತಿ….ಪತಿ ಪತ್ನಿಯರಲ್ಲಿ ಮೂಡಿದ ಮುನಿಸು ಸಾವಿನಲ್ಲಿ ಅಂತ್ಯ….ರಾಯಚೂರು ಮೂಲದ ಪೇದೆ ಪರಶುರಾಮ್….ಕೊಳ್ಳೇಗಾಲ ಪಟ್ಟಣ ಪೋಲಿಸ್ ಠಾಣೆಯಲ್ಲಿ ಕರ್ತವ್ಯ….ಚಾಮರಾಜನಗರ ಜಿಲ್ಲೆ
ಕೊಳ್ಳೇಗಾಲದ ಪೋಲಿಸ್ ಕ್ವಾರ್ಟರ್ಸ್ ನಲ್ಲಿ ಘಟನೆ…ಸ್ಥಳಕ್ಕೆ ಎಸ್.ಪಿ, ಡಿಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಿ: ಹೆಗ್ಗದ್ದೆ ಸಮಾಚಾರ್.ಕಾಮ್