ಕೊರೋನಾ ಭೀತಿಯ ನಡುವೆಯೂ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ: heggaddesamachar

ತಿ.ನರಸೀಪುರ:ಕೊರೋನಾ ಭೀತಿಯ ನಡುವೆಯೂ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ .
ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಯಿಂದ ಪರೀಕ್ಷೆಗೆ ಸಿದ್ದತೆ .ಪರೀಕ್ಷಾ ಕೇಂದ್ರಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ.

ತಾಲ್ಲೂಕಿನ 13 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರಿಯಲಿರುವ 4100 ವಿದ್ಯಾರ್ಥಿಗಳು. ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಭದ್ರತೆ.
ಕೊರೋನಾ ಮುಂಜಾಗ್ರತವಾಗಿ ಈಗಾಗಲೇ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸೇಷನ್ ಮಾಡಿಸಿರುವ ಶಿಕ್ಷಣ ಇಲಾಖೆ. ಇಂದಿನಿಂದ ಜುಲೈ 3 ರವರೆಗೆ ನಡೆಯಲಿರುವ ಪರೀಕ್ಷೆ.ಬೆಳಿಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 1:30ರ ವರೆಗೆ ನಡೆಯಲಿರುವ ಎಸ್ಎಸ್ಎಲ್ ಸಿ ಪರೀಕ್ಷೆ.

ಪರೀಕ್ಷಾ ಕೇಂದ್ರದತ್ತ ಆಗಮಿಸುತ್ತಿರುವ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು. ಕೊರೊನ ಪಾಸಿಟಿವ್ ಬಂದ SKP ಅಗ್ರಹಾರ ಗ್ರಾಮದ 3ವಿದ್ಯಾರ್ಥಿಗಳು ಕೂಡ ಬರೆಯಲಿದ್ದಾರೆ ಎಸ್ಎಸ್ಎಲ್ ಸಿ ಪರೀಕ್ಷೆ.
ಪ್ರತ್ಯೇಕ ಕೊಠಡಿಯಲ್ಲಿ ಇರಸಿ ಪರೀಕ್ಷೆ ಬರೆಸಲು ಸಿದ್ಧತೆ ನಡೆಸಿರುವ ಶಿಕ್ಷಣ ಇಲಾಖೆ.
ಸೋಸಲೆ ಗ್ರಾಮದ ಆದರ್ಶ ಶಾಲೆಯಲ್ಲಿ ಪರೀಕ್ಷೆ ಬರಿಯಲಿರುವ SKP ಗ್ರಾಮದ ವಿದ್ಯಾರ್ಥಿಗಳು.