News (ಸುದ್ದಿ)
ಕೊರಿಯರ್ ಲೇಡಿಯಿಂದಾಗಿ ಕರಾವಳಿ ಮತ್ತು ಬೆಂಗಳೂರಿನ ರಾಜಾಜಿನಗರದಲ್ಲಿ ಆತಂಕ : heggaddesamachar.com

ಮಂಗಳೂರಿನ 40 ವರ್ಷದ ಮಹಿಳೆಗೆ ಕೊರೋನಾ ಸೋಂಕು
ಮಂಗಳೂರಿನ ನೀರುಮಾರ್ಗದ ಕುಟ್ಟಿಕಾಲ ನಿವಾಸಿ. ಬೆಂಗಳೂರಿನ ರಾಜಾಜಿನಗರದಿಂದ ಬಂದ ಮಹಿಳೆ
ಮೇ.10 ರಂದು ಕಾರಿನಲ್ಲಿ ತಾಯಿ ಮಗ ಬಂದಿದ್ದರು. ಅಸ್ತಮ ಮತ್ತು ಬಿಪಿಯಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲು
ಮೇ.17 ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲುಬೆಂಗಳೂರಿನಲ್ಲಿ ಕೋರಿಯರ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ. ಬೆಂಗಳೂರಿನ ರಾಜಾಜಿನಗರದಲ್ಲಿ ಹಲವರ ಸಂಪರ್ಕ ಸಾಧ್ಯತೆ
ಕರಾವಳಿ ಮತ್ತು ಬೆಂಗಳೂರಿನ ರಾಜಾಜಿನಗರದಲ್ಲಿ ಆತಂಕ
Post Views:
323