Cinema (ಸಿನಿಮಾ)
ಕೆಜಿಎಫ್ 2 ನಂತರ ಯಶ್ ನಡೆ ಏನು!? : heggaddesamachar.com

ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡಿದ್ದ ಚಲನಚಿತ್ರ. ಈಗ ಕೆಜಿಎಫ್ 2 ಸಿನಿಮಾ ಯಶ್ ಅಭಿಮಾನಿಗಳಿಗೆ ಕಾತುರತೆಯನ್ನು ಹೆಚ್ಚಿಸಿದೆ.
ಮುಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕರಾದ ನರ್ತನ್ ಅವರೇ ಕೆಜಿಎಫ್-2 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಕೆಲವೊಂದು ಕಡೆ ಬಾಲಿವುಡ್ ನಟಿ ತಮನ್ನಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕೇಳಿಬರುತ್ತಿದ್ದರೂ,
ಇದಕ್ಕೆ ನಿರ್ದೇಶಕರಾದ ನರ್ತನ್ ಅವರೆ ಖುದ್ದಾಗಿ ತೆರೆ ಎಳೆದಿದ್ದಾರೆ. ನಟಿ ಆಯ್ಕೆಯು ಇಲ್ಲಿವರೆಗೆ ಚರ್ಚೆಯಲ್ಲಿದ್ದು, ಅದರ ಕುರಿತು ಫೋನ್ ನಲ್ಲಷ್ಟೇ ಮಾತಾಡಿದ್ದು, ಆದರೆ ನಾಯಕಿ ನಟಿ ಆಯ್ಕೆ ಯಾರು ಎಂಬುದನ್ನು ಇಲ್ಲಿಯವರೆಗೂ ತೀರ್ಮಾನಿಸಿಲ್ಲ ಎಂದು ಹೇಳಿದ್ದಾರೆ.