Literature (ಸಾಹಿತ್ಯ)
‘ಕುದಿ ಎಸರು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ: heggaddesamachar.com

ಕನ್ನಡದ ಹಿರಿಯ ಲೇಖಕಿ ಡಾ| ವಿಜಯಾರವರ ಆತ್ಮಕಥೆ ಕುದಿ ಎಸರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ನೇತ್ರತ್ವದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಹಾಲಿ ಸಾಲಿನ ಪ್ರಶಸ್ತಿಗಳ ಪಟ್ಟಿಗೆ ಅನುಮೋದನೆ ನೀಡಲಾಯಿತು.

ಡಾ|ವಿಜಯಾ ಅವರ ಜೊತೆಗೆ ಇನ್ನೂ ೨೩ ಭಾಷೆಗಳ ಹಿರಿಯರ ಮತ್ತು ಪ್ರಮುಖ ಲೇಖಕರ ಕೃತಿಗಳು ಪ್ರಶಸ್ತಿಗಳನ್ನು ಘೋಷಿಸಲಾಗಿದೆ ಎಂದು ಕಾರ್ಯದರ್ಶಿ ಕೆ.ಶ್ರೀನಿವಾಸ ರಾವ್ ತಿಳಿಸಿದ್ದಾರೆ.
Post Views:
600