News (ಸುದ್ದಿ)

ಕಷ್ಟದಲ್ಲಿದೆ ಕುಟುಂಬ – ಸಹಾಯ ಮಾಡಿ: heggaddesamachar.com

Spread the love

ಮೈಸೂರು: ಹಲೋ!! ನನ್ನ ಗಂಡನಿಗೆ ಅನಾರೋಗ್ಯ ಮೇಡಂ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕು ಮೇಡಂ ನಾವು ತುಂಬಾ ಬಡವರು ಮೇಡಂ ಗಂಡನಿಗೆ ಔಷಧಿ ಕೊಡಿಸೋಕೆ ನನ್ನತ್ರ ಹಣ ಇಲ್ಲ, ಯಾರಾರೂ ಸಹಾಯ ಮಾಡುವಂತೆ ಓರ್ವ ಮಹಿಳೆ ಕಣ್ಣೀರಾಕುತ್ತಲೇ ದೂರವಾಣಿ ಕರೆ ಮಾಡಿದ್ರು.

ಹೌದು
ಮೈಸೂರಿನ ಜನತಾನಗರದ ನಿವಾಸಿಯಾದ ತೀರ್ಥಪ್ರಸಾದ್ ಎಂಬುವವರು ಮರ ಕೆತ್ತನೆ ಕೆಲಸ ಮಾಡುತ್ತಾ ಪತ್ನಿ ಹಾಗೂ 5 ಹಾಗೂ 6 ವರ್ಷದ ಇಬ್ಬರು ಮಕ್ಕಳನ್ನ ಸಾಕುತ್ತಿದ್ರು. ಪತಿ ಅನಾರೋಗ್ಯ, ಹಣ ಸಹ ಇಲ್ಲ. ಕೊರೋನ ಮಹಾಮಾರಿ ಭೀತಿಯಿಂದ ಪತ್ನಿ ವಿಜಯಲಕ್ಷ್ಮಿ ಕಂಗಾಲಾಗಿದ್ರು.

ಪತಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಸಿಗ್ಮಾ ಆಸ್ಪತ್ರೆಯಲ್ಲಿ ದಾಖಲಿಸಿದ್ದೇನೆ.ನಾನು ವೈದ್ಯಕೀಯ ವೆಚ್ಚ ಭರಿಸುವ ಸ್ಥಿತಿಯಲ್ಲಿಲ್ಲದ ಕಾರಣ ದಾನಿಗಳು ಸಹಾಯ ಹಸ್ತ ಚಾಚಬೇಕಾಗಿದೆ.

ಸಹಾಯ ಮಾಡಲು ಇಚ್ಚಿಸುವವರು
NAME:THEERTHA PRASAD.N
VIJAYA BANK:
A/C.NO: 141301011005735
BHOGADI BRANCH
IFSC.CODE-VIJB0001413

ರಿ: ನಂದಿನಿ

Leave a Reply

Your email address will not be published. Required fields are marked *