News (ಸುದ್ದಿ)

ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಅಧ್ಯಕ್ಷರಾಗು ಮೀನಾ ಆಯ್ಕೆ: heggaddesamachar.com

Spread the love

ಮೈಸೂರು: ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯು ನಗರ ಘಟಕದ ಅಧ್ಯಕ್ಷೆ ಮೀನಾ, ಯುವ ಘಟಕದ ಅಧ್ಯಕ್ಷರಾಗಿ ಪ್ರಜ್ವಲ್ ರವರನ್ನ ನೇಮಕ ಮಾಡಿತು.

ಮೈಸೂರಿನ ಜೆಸಿ ನಗರದಲ್ಲಿ ಮೀನಾ ಹಾಗೂ ಪ್ರಜ್ವಲ್ ರವರನ್ನ ನೇಮಕ ಮಾಡಿ ಸಿಂಹ ಸೇನೆ ಅಧ್ಯಕ್ಷ ಕುಮಾರ್ ಸನ್ಮಾನಿಸಿದರು.ಅದಲ್ಲದೇ ಕೊರೊನಾ ವಾರಿಯರ್ಸ್ ನಜರಾ ಬಾದ್ ಸಬ್ ಇನ್ಸ್ಪೆಕ್ಟರ್ ಸಿದ್ದೇಶ್,ಎ ಎಸ್ ಐ ಶಾಮಣ್ಣ,ಸೇರಿದಂತೆ ಇತರರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ವಾರ್ಡ್ ಬಿಜೆಪಿ ಅಧ್ಯಕ್ಷ ಜನಾರ್ಧನ್,ಛಾಯಾದೇವಿ ನವೀನ್,ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *