News (ಸುದ್ದಿ)

ಕರಾವಳಿಗರಿಗೆ ಮತ್ತೆ ಶಾಕ್ – 40 ಪಾಸಿಟಿವ್ ಕೇಸ್: heggaddesamachar.com

Spread the love

ಕರ್ನಾಟಕದ ಕರಾವಳಿಗರಿಗೆ ಇಂದಿನ ಬುಲೆಟಿನ್ ಶಾಕ್ ನೀಡಿದೆ.
ಕರಾವಳಿ ಕರ್ನಾಟಕದಲ್ಲಿ ಇಂದು ಒಂದೇ ದಿನದಲ್ಲಿ 40 ಫಾಸಿಟಿವ್ ಪ್ರಕರಣ ಬರಲಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಲಿದೆ.

ಕಿರು ಮಾಹಿತಿ:
ದಕ್ಷಿಣ ಕನ್ನಡ-6
ಉಡುಪಿ-25
ಉತ್ತರ ಕನ್ನಡ- 9

ಕರಾವಳಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡ-6,
ಉಡುಪಿ-25, ಉತ್ತರ ಕನ್ನಡ- 9 ಒಟ್ಟು-40 ಪ್ರಕರಣ ಇಂದಿನ ಬುಲಟಿನ್ ನಲ್ಲಿ ಬರಲಿದ್ದು ಮಹಾರಾಷ್ಟ್ರ ,ದುಬೈ ಮೂಲದಿಂದ ಬಂದವರೆ ಸೊಂಕಿತರಾದವರಾಗಿದ್ದಾರೆ.

ಶಿರಸಿಗೂ ಬಂತು ಕೊರೋನಾ!

ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಮಹಾರಾಷ್ಟ್ರ ದಿಂದ ಬಂದ ಜನರಲ್ಲೂ ಕರೋನಾ ಹಬ್ಬಿರುವುದು ಇಂದಿನ ಬುಲಟಿನ್ ನಲ್ಲಿ ದೃಡಪಡಲಿದೆ.
ಮೇ.13,14 ರಂದು ಜಿಲ್ಲೆಗೆ ಬಂದವರಲ್ಲಿ ಫಾಸಿಟಿವ್ ದೃಡವಾಗಿದ್ದು ಇಂದಿನ ಬುಲಟಿನ್ ನಲ್ಲಿ ಫಲಿತಾಂಶ ಬರಲಿದ್ದು ಮುಂದೆ ಈ ಸಂಖ್ಯೆ ಏರಿಕೆ ಆಗಲಿದೆ.

Leave a Reply

Your email address will not be published. Required fields are marked *