News (ಸುದ್ದಿ)
ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು :

ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು
ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪಾಗಲ್ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು
ನಂಜನಗೂಡು ತಾಲೂಕಿನ ದುಗ್ಗ ಹಳ್ಳಿ ಗ್ರಾಮದಲ್ಲಿ ಘಟನೆ
ದುಗ್ಗಾಹಳ್ಳಿ ಗ್ರಾಮದ ಕಾವ್ಯ ಮತ್ತು ಕುರಿಹುಂಡಿ ಗ್ರಾಮದ ರವಿ ಆಸ್ಪತ್ರೆಗೆ ದಾಖಲು
ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು

ಅಂತರ್ಜಾತಿ ಕಾರಣ ಸಾವಿಗೆ ಶರಣಾಗಲು ಮುಂದಾದ ಪ್ರೇಮಿಗಳು
ಬೆಳ್ಳಂಬೆಳಗ್ಗೆ ದುಗ್ಗ ಹಳ್ಳಿ ಗ್ರಾಮದ ಪ್ರಿಯತಮೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನ
ಕಾವ್ಯ ಮನೆಯಲ್ಲಿ ಯಾರು ಇಲ್ಲದ ವೇಳೆ ಆಗಮಿಸಿದ ಪ್ರಿಯತಮ ರವಿ

ಕುರಿಹುಂಡಿ ಗ್ರಾಮದ ಪ್ರಿಯತಮ ರವಿ
ಅಂತರ್ಜಾತಿ ಕಾರಣ ವಿವಾಹಕ್ಕೆ ಎರಡು ಕುಟುಂಬಸ್ಥರಿಂದ ವಿರೋಧ
ಈ ಹಿನ್ನಲೆ ಆತ್ಮಹತ್ಯೆಗೆ ನಿರ್ಧಾರ ಕೈಗೊಂಡ ಪ್ರೇಮಿಗಳು
ರಕ್ತಸ್ರಾವದಿಂದ ನರಳುತ್ತಿದ್ದ ಪ್ರೇಮಿಗಳನ್ನು ಆಸ್ಪತ್ರೆಗೆ ದಾಖಲಿಸಿದ ಹುಲ್ಲಹಳ್ಳಿ ಪಿಎಸ್ಐ ಸುರೇಂದ್ರ ಮತ್ತು ಸಿಬ್ಬಂದಿಗಳು
ಆಂಬುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರೆಗೆ ರವಾನೆ