ಐ.ಪಿ.ಎಲ್ ಹರಾಜು IPL Auction 2020 : heggaddesamachar.com

Spread the love

೧೩ನೇ ಆವೃತ್ತಿಯ ಐ.ಪಿ.ಎಲ್ ಹರಾಜು ಇಂದು ಕೊಲ್ಕತ್ತಾದಲ್ಲಿ ನಡೆಯುತ್ತಿದೆ.

ಒಟ್ಟು ೩೩೨ ಕ್ರಿಕೆಟಿಗರು ಈ ಬಾರಿ ಹರಾಜು ಪಟ್ಟಿಯಲ್ಲಿದ್ದು, ದೇಶ ವಿದೇಶದ ಹಿರಿಯ-ಕಿರಿಯ ಕ್ರಿಕೆಟಿಗರು ಪ್ರಮುಖ ಆಕರ್ಷಕರಾಗಿದ್ದಾರೆ.

೧೮೬ ಭಾರತೀಯ, ೧೪೩ ವಿದೇಶಿ ಹಾಗೂ ೩ ಜನ ಸಹಸದಸ್ಯ ರಾಷ್ಟ್ರದವರಿದ್ದು, ಪ್ರಾಂಚೈಸಿ ಮಾಲಕರು ಆಟಗಾರರ ಖರೀದಿಗೆ ಉತ್ಸುಕರಾಗಿದ್ದಾರೆ.

Leave a Reply

Your email address will not be published. Required fields are marked *