News (ಸುದ್ದಿ)
ಇಲ್ಲಿನ ಜನರಿಗೆ ಪೊಲೀಸ್ ಅಧಿಕಾರಿಯಿಂದಲೇ ಇದೀಗ ಕೋವಿಡ್ ಭೀತಿ: heggaddesamachar

ಪೊಲೀಸ್ ಅಧಿಕಾರಿಯಿಂದ ಇಡೀ ತಾಲ್ಲೂಕು ಆಡಳಿತಕ್ಕೆ ಸೋಂಕಿನ ಭೀತಿ.
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋಂಕಿತ ಪೊಲೀಸ್ ಅಧಿಕಾರಿ. ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಹಿನ್ನಲೆ.
ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ, ತಾಲ್ಲೂಕಿನ ತಹಶ್ದಿದಾರ್ ಸೇರಿ 28 ಮಂದಿ ಕ್ವಾರಂಟೈನ್.
ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ತಾಲ್ಲೂಕಿನ ತಹಶಿಲ್ದಾರ್ ಆರ್.ಮಂಜುನಾಥ್ ಇಬ್ಬರು ಹೋಂ ಕ್ವಾರಂಟೈನ್. 20 ಮಂದಿ ಪೊಲೀಸ್ ಸಿಬ್ಬಂದಿ, 6 ಮಂದಿ ಪತ್ರಕರ್ತರಿಗು ಹೋಂ ಕ್ವಾರಂಟೈನ್.
ಸೋಂಕು ನಿಯಂತ್ರಣ ಮಾಡ್ತಿದ್ದವರೇಲ್ಲರ ಕ್ವಾರಂಟೈನ್ನಲ್ಲಿ. ಕ್ಷೇತ್ರದ ಶಾಸಕರು, ತಹಶ್ದಿದಾರ್, ಠಾಣೆಯ ಇನ್ಸ್ಪೆಕ್ಟರ್ ಎಲ್ಲರು ಕ್ವಾರಂಟೈನ್.

ಇಡೀ ತಾಲ್ಲೂಕಿಗೆ ಹಿಡಿದ ಕೊರೊನಾ ಗ್ರಹಣ. ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹೆಚ್ಚಿದ ಸೋಂಕಿನ ಭೀತಿ.