News (ಸುದ್ದಿ)

ಇಟ್ಟಿಗೆಗೂಡು ವಾರ್ಡ್ ನಲ್ಲಿ ಕೂಲಿ ಕಾರ್ಮಿಕರಿಗೆ ಕಿಟ್ ವಿತರಣೆ: heggaddesamachar

Spread the love

ಕೊರೊನಾ ಹಿನ್ನಲೆ ಜನರ ಆರೋಗ್ಯದ ದೃಷ್ಟಿಯಿಂದ ಇಟ್ಟಿಗೆಗೂಡು ವಾರ್ಡ್ ನಂಬರ್ 52 ರಲ್ಲಿರುವ ಬಡವರು, ಕೂಲಿ ಕಾರ್ಮಿಕರ ಆಯುಷ್ ಕಿಟ್ ವಿತರಿಸಲಾಯಿತು.

ಮೈಸೂರಿನ ಇಟ್ಟಿಗೆ ಗೂಡಿನ ವಾರ್ಡ್ ನಂಬರ್ 52 ರ ಬಿಜೆಪಿ ಅಧ್ಯಕ್ಷ ಜನಾರ್ಧನ್ ಮನೆ ಮನೆಗೆ ತೆರಳಿ ಆಯುಷ್ ಕಿಟ್ ವಿತರಿಸಿದರು. ಇದೇ ಸಂದರ್ಭ ಮಾತನಾಡಿದ ರವರು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ರವರು ಜನರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ವರ್ಗದ ಜನರಿಗೆ ಆಯುಷ್ ಕಿಟ್ ವಿತರಿಸಲು ನಿರ್ದೇಶಿಸಿದ್ದಾರೆ.

ಅವರ ಅದೇಶದ ಮೇರೆಗೆ ವಾರ್ಡ್ ಜನತೆಗೆ ವಿತರಿಸಲು ಮುಂದಾಗಿದ್ದೇವೆ.ಸುಮಾರು 4 ಸಾವಿರ ಆಯುಷ್ ಕಿಟ್ ನೀಡಿದ್ದು,ಇಟ್ಟಿಗೆ ಗೂಡಿನಿಂದ ಜೆ ಪಿ ನಗರದವರೆಗೂ ವಿತರಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *