News (ಸುದ್ದಿ)

ಇಂದು ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣಗಳು ಗೊತ್ತಾ!? : heggaddesamachar.com

Spread the love

ಕೊರೊನಾಗೆ ರಾಜ್ಯ ಅಲರ್ಟ್ ಆಗಿದೆ ಆದರೂ ಇಂದು ಹೊರಬಿದ್ದಿರುವ ಕೇಸ್ ಗಳು ನೂರಕ್ಕೂ ಅಧಿಕ.

ರಾಜ್ಯದಲ್ಲಿ ಒಟ್ಟು 116 ಹೊಸ ಪ್ರಕರಣಗಳು ದಾಖಲಾಗಿವೆ.

ಎಲ್ಲೆಲ್ಲಿ ಎಷ್ಟೆಷ್ಟು ಅಂತ ನೋಡೋದಾದರೆ:

 • ಉಡುಪಿ 27
 • ಮಂಡ್ಯ 15
 • ಹಾಸನ 13
 • ಉತ್ತರ ಕನ್ನಡ 09
 • ಬೆಳಗಾವಿ 09
 • ಬೆಂಗಳೂರು 07
 • ದಕ್ಷಿಣ ಕನ್ನಡ 06
 • ಶಿವಮೊಗ್ಗ 06
 • ದಾರವಾಡ 05
 • ದಾವಣಗೆರೆ 03
 • ಗದಗ 02
 • ಚಿಕ್ಕಬಳ್ಳಾಪುರ 02
 • ತುಮಕೂರು 01
 • ವಿಜಯಪುರ 01
 • ಮೈಸೂರು 01

ಒಟ್ಟು ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 1578 ಕ್ಕೆ ಏರಿಕೆ

570 ಮಂದಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

11 ಮಂದಿ ಕರೋನ ಸೊಂಕಿತರ ಸಾವಿಗೀಡಾಗಿದ್ದಾರೆ.

ಒಟ್ಟು 967 ಸಕ್ರಿಯ ಪ್ರಕರಣಗಳು ದಾಖಲಾಗಿವೆ

ರಿ: ಹೆಗ್ಗದ್ದೆ ಸಮಾಚಾರ್.ಕಾಮ್

Leave a Reply

Your email address will not be published. Required fields are marked *