News (ಸುದ್ದಿ)

ಆನ್ ಲೈನ್ ಶಿಕ್ಷಣ ವಿಚಾರ – ಮಾಧುಸ್ವಾಮಿ ಒಂದು ಹೇಳಿಕೆ ಕೊಟ್ರೇ ಇತ್ತ ಸುರೇಶ್ ಕುಮಾರ್ ಒಂದು ಹೇಳಿಕೆ ನೀಡ್ತಿದ್ದಾರೆ : ಎಂ ಲಕ್ಷ್ಮಣ್ | heggaddesamachar

Spread the love

ಆನ್ ಲೈನ್ ಶಿಕ್ಷಣ ವಿಚಾರ. ಮಾಧುಸ್ವಾಮಿ ಒಂದು ಹೇಳಿಕೆ ಕೊಟ್ರೇ.ಇತ್ತ ಸುರೇಶ್ ಕುಮಾರ್ ಒಂದು ಹೇಳಿಕೆ ನೀಡ್ತೀದ್ದಾರೆ. ಬಿಜೆಪಿಯಲ್ಲಿ ಹೊಂದಾಣಿಕೆಯೇ ಇಲ್ಲ.

ರಾಜ್ಯ ಬಿಜೆಪಿಯಲ್ಲಿ ಮೂರು ಬಣಗಳಿವೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಪ್ರಯತ್ನಿಸಲಾಗುತ್ತಿದೆ.

ಮೂರು ತಿಂಗಳಲ್ಲಿ ಯಡಿಯೂರಪ್ಪ ಅವರನ್ನು ಮಣಿಪುರ ರಾಜ್ಯದ ಗವರ್ನರ್ ಮಾಡ್ತಾರೆ. ಯಡಿಯೂರಪ್ಪ ಸ್ಥಾನಕ್ಕೆ ಸಂತೋಷ್ ಜಿ ಅವರನ್ನು ತಂದು ಕೂರಿಸಲಾಗುತ್ತದೆ. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ.

Leave a Reply

Your email address will not be published. Required fields are marked *