News (ಸುದ್ದಿ)

ಅಯ್ಯೊ! ದೇವ್ರೆ ಪೋಲೀಸ್ ಪೇದೆಗೆ ಕೊರೋನಾ ಇದ್ಯಾ/ಇಲ್ವಾ!? – ಸಚಿವರಿಗೇ ಗೊತ್ತಿಲ್ವಂತೆ : heggaddesamachar.com

Spread the love

ಚಾಮರಾಜನಗರ: ಪೊಲೀಸ್ ಪೇದೆಗೆ ಕೊರೋನಾ ಇಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರಿಗೇ ಮಾಹಿತಿ ಇಲ್ಲವಂತೆ

ಸಚಿವ ಸುರೇಶ್ ಕುಮಾರ್ ಈ ರೀತಿಯ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನನಗೆ ಆ ಬಗ್ಗೆ ಮಾಹಿತಿ ಇಲ್ಲ.
ಪೇದೆಗೆ ಕೊರೋನಾ ಎಂದ ತಕ್ಷಣ ನಾನು ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ. ಅವರಿಗೆ ಕೊರೋನಾ ಇಲ್ಲದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಹೇಳುತ್ತೇನೆ ಎಂದರು

ಕೊಳ್ಳೇಗಾಲದ ಮುಡಿಗುಂಡದಲ್ಲಿ ಸಚಿವ ಸುರೇಶ್ ಕುಮಾರ್ ಈ ಹೇಳಿಕೆಯನ್ನ ಹೆಗ್ಗದ್ದೆ ಸಮಾಚಾರ್.ಕಾಮ್ ಗೆ ತಿಳಿಸಿದ್ದಾರೆ

Leave a Reply

Your email address will not be published. Required fields are marked *