News (ಸುದ್ದಿ)

ಅಬ್ಬಾ ಒಂದೇ ದಿನದಲ್ಲಿ ಇಷ್ಟು ಮಧ್ಯ ಮಾರಾಟ !! ಎಷ್ಟು ಗೊತ್ತಾ!? : heggaddesamachar.com

Spread the love

ರಾಜ್ಯದಲ್ಲಿ ಲಾಕ್ ಡೌನ್ ನಡುವೆಯೂ ಇಂದಿನಿಂದ ಬೆಳಿಗ್ಗೆ 9 ಗಂಟೆಯಿಂದ ಮದ್ಯ ಮಾರಾಟ ಆರಂಭವಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ವೈನ್ ಶಾಪ್, ಎಂ ಆರ್ ಪಿ ಶಾಪ್ ಮತ್ತು ಎಂ ಎಸ್ ಐ ಎಲ್ ಶಾಪ್ ಮುಂದೆ ಕ್ಯೂ ನಿಂತಿದ್ದಂತ ಎಣ್ಣೆ ಪ್ರಿಯರು, ನಿಗಧಿ ಪಡಿಸಿದ್ದಂತ ಪ್ರಮಾಣದಲ್ಲಿ ಮದ್ಯ ಖರೀದಿಸಿದ್ದರು. ಈ ಮೂಲಕ ಮದ್ಯ ಇಂದು ಒಂದೇ ದಿನ ಭರ್ಜರಿಯಾಗಿ ಮಾರಾಟವಾಗಿರುವ ಬಗ್ಗೆ ರಾಜ್ಯ ಅಬಕಾರಿ ಇಲಾಖೆಯಿಂದ ಮಾಹಿತಿ ಬಹಿರಂಗಗೊಂಡಿದೆ.
ಇಲ್ಲಿದೆ ನೋಡಿ ಪತ್ರಿಕಾ ಮಾಹಿತಿ:

Leave a Reply

Your email address will not be published. Required fields are marked *